ಕ್ರೀಡೆ ಕೇವಲ ಪಂದ್ಯಾವಳಿ ಮಾತ್ರ! ಜೀವನವೂ ಅಲ್ಲ, ಸರ್ವಸ್ವವು ಅಲ್ಲ!

ರಣಬೇಟೆ ನ್ಯೂಸ್‌ಕೊಪ್ಪಳ. ಯಾವುದೇ ಸ್ಪರ್ಧೆಗಳಾಗಲಿ ಕೇವಲ ಕ್ರೀಡಾ ಮನೋಭಾವನೆಯಿಂದ ಕಾಣಬೇಕೆ ಹೊರತು ಅದನ್ನೇ ಜೀವನವನ್ನಾಗಿಸಿ ಕೊಳ್ಳುವ ಅಥವಾ ಜೂಜಾಟ, ಮೋಜಾಟ, ಮನೋರಂಜನೆ ಹಾಗೂ ವ್ಯಾಪಾರ ಮಾಡಿಕೊಳ್ಳುವುದು ದುರದೃಷ್ಟದ ಸಂಗತಿಯಾಗಿದ್ದು ಯಾವುದೇ ಸ್ಪರ್ಧೆಗಳಾಗಲಿ ಅವನು ಕ್ರೀಡಾ ರೂಪದಲ್ಲಿ ಕಂಡಾಗ ಮಾತ್ರ ಅದರ ಮಹತ್ವ ಮನವರಿಕೆಯಾಗುತ್ತದೆ.ಇತ್ತೀಚಿಗೆ ಭಾರತೀಯ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿನಿಧಿಸುವ ರ್‌ಪಿಬಿ ತಂಡ ಸುಮಾರು 17 ವರ್ಷಗಳ ನಂತರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು ಸಂತಸದ ವಿಷಯ ಆದರೆ ಅದು ಕೇವಲ ಸೀಮಿತ ಸಂತೋಷಕ್ಕೆ ಸೀಮಿತವಾಗಿ ಇರಬೇಕಿತ್ತು ಆದರೆ […]

ಕ್ರೀಡೆ ಕೇವಲ ಪಂದ್ಯಾವಳಿ ಮಾತ್ರ! ಜೀವನವೂ ಅಲ್ಲ, ಸರ್ವಸ್ವವು ಅಲ್ಲ! Read More »