ಹಳ್ಳಿಕೇರಿ ಪಂಚಾಯತಿಯಲ್ಲಿ ನಿಯಮಬಾಹಿರ ಲೂಟಿ!
ಗದಗ ನೂತನ ಜಿ.ಪಂ. ಸಿಇಒ ಮುಕುಲ್ ಜೈನ್ ಅವರು ಭ್ರಷ್ಟ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಿ ತನಿಖೆಗೆ ಆದೇಶಿಸುವರೇ? ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಸೆ:7 ಮುಂಡರಗಿ: ಸಾಮಾನ್ಯ ನಾಗರಿಕನಿಗೆ ಸರ್ಕಾರ ಎನ್ನುವುದು ಕೇವಲ ಕಾಗದದ ಮೇಲಿನ ಕಾಯ್ದೆಗಳಷ್ಟೇ ಅಲ್ಲ; ಅವನ ನಿತ್ಯಜೀವನಕ್ಕೆ ತಟ್ಟುವ ದಿನನಿತ್ಯದ ಅನುಭವ. ಆದರೆ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಆಡಳಿತ ಯಂತ್ರವು ಸಾರ್ವಜನಿಕರ ಹಿತ ಕಾಯುವ ಬದಲು ಅವರನ್ನೇ ಶೋಷಿಸುವ ಸಾಧನವಾಗಿದೆಯೇ ಎಂಬ ತೀವ್ರ
ಹಳ್ಳಿಕೇರಿ ಪಂಚಾಯತಿಯಲ್ಲಿ ನಿಯಮಬಾಹಿರ ಲೂಟಿ! Read More »










