ಬಂಗಾರದ ಮೊಟ್ಟೆ ಇಡುವ ಕೋಳಿ’ಯಾಯ್ತಾ ಕೊಪ್ಪಳ ಜಿಪಂ?
ಕಳಪೆ ರಸ್ತೆಗಳ ಬಿಲ್ ಬಿಡುಗಡೆಗೆ ಅಧಿಕಾರಿಗಳ ‘ಡಬಲ್ ಗೇಮ್’ ಸಿಇಒ ಮರುತನಿಖಾ ಆದೇಶದ ವಿರುದ್ಧ ಲೋಕಾಯುಕ್ತಕ್ಕೆ ದೂರು! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:22 (ಸಂಚಿಕೆ – 2) ಕೊಪ್ಪಳ : ಇದು ಕೊಪ್ಪಳ ಜಿಲ್ಲಾ ಪಂಚಾಯತ್‌ನ ಅಧಿಕೃತ ಕಡತಗಳ ಗರ್ಭದಿಂದ ಹೊರಬಿದ್ದಿರುವ ಕಹಿಸತ್ಯ! ಮುಖ್ಯಮಂತ್ರಿಗಳ ವಿಶೇಷ ಅನುದಾನದ ಲೆಕ್ಕ ಶೀರ್ಷಿಕೆ 5054 ರಡಿ ನಡೆದ 23 ರಸ್ತೆ ಕಾಮಗಾರಿಗಳ ಮಹಾ ಹಗರಣದ ತನಿಖೆ ಈಗ ಯಾವ ಹಂತಕ್ಕೆ ಬಂದು ನಿಂತಿದೆ ಗೊತ್ತಾ?ತನಿಖೆಗೆ ಹೋದ ಅಧಿಕಾರಿಗಳು ಕಳಪೆ […]
ಬಂಗಾರದ ಮೊಟ್ಟೆ ಇಡುವ ಕೋಳಿ’ಯಾಯ್ತಾ ಕೊಪ್ಪಳ ಜಿಪಂ? Read More »








