ಕೈಕೊಟ್ಟ ಖಾಸಗಿ ಕಂಪನಿಗಳು; ಅತಂತ್ರ ಸ್ಥಿತಿಯಲ್ಲಿ ರೈತ!
ಬೆಳೆದಷ್ಟು ಹತ್ತಿ ಬೀಜ ಖರೀದಿಗೆ ಖಾಸಗಿ ಕಂಪನಿಗಳ ನಿರಾಕರಣೆ: ಹತಾಶರಾಗಿ ಹತ್ತಿ ಬೆಳೆ ನಾಶಪಡಿಸುತ್ತಿರುವ ರೈತರು. ರಣಬೇಟೆ ನ್ಯೂಸ್ ಕೊಪ್ಪಳ. ರೈತರನ್ನು ಪುಸಲಾಯಿಸಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿಸಿದ್ದ ವಿವಿಧ ಖಾಸಗಿ ಬೀಜದ ಕಂಪನಿಗಳು ಈಗ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರೈತರನ್ನು ನಡುನೀರಿನಲ್ಲಿ ಕೈಬಿಟ್ಟಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.ಜಿಲ್ಲೆಯ ಕುಷ್ಟಗಿ ತಾಲೂಕಿನ ಅತ್ಯಂತ ಹತ್ತಿ ಬೀಜ ಉತ್ಪಾದನೆ ಬೆಳೆ ಬೆಳೆದ ರೈತರು ಸದ್ಯ ಅಕ್ಷರಶಃ ಕಂಗಾಲಾಗಿದ್ದಾರೆ.ಕಡಿಮೆ ಪ್ರದೇಶದಲ್ಲಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿದರೆ ಒಂದಷ್ಟು ಹಣ ಕೈಸೇರಿ ಕುಟುಂಬಗಳ ನಿರ್ವಹಣೆಗೆ […]
ಕೈಕೊಟ್ಟ ಖಾಸಗಿ ಕಂಪನಿಗಳು; ಅತಂತ್ರ ಸ್ಥಿತಿಯಲ್ಲಿ ರೈತ! Read More »






