Muttappa Doddamani

ಹಳ್ಳಿಕೇರಿ ಪಂಚಾಯತಿಯಲ್ಲಿ ನಿಯಮಬಾಹಿರ ಲೂಟಿ!

ಗದಗ ನೂತನ ಜಿ.ಪಂ. ಸಿಇಒ ಮುಕುಲ್ ಜೈನ್ ಅವರು ಭ್ರಷ್ಟ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಿ ತನಿಖೆಗೆ ಆದೇಶಿಸುವರೇ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಸೆ:7 ಮುಂಡರಗಿ: ಸಾಮಾನ್ಯ ನಾಗರಿಕನಿಗೆ ಸರ್ಕಾರ ಎನ್ನುವುದು ಕೇವಲ ಕಾಗದದ ಮೇಲಿನ ಕಾಯ್ದೆಗಳಷ್ಟೇ ಅಲ್ಲ; ಅವನ ನಿತ್ಯಜೀವನಕ್ಕೆ ತಟ್ಟುವ ದಿನನಿತ್ಯದ ಅನುಭವ. ಆದರೆ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಆಡಳಿತ ಯಂತ್ರವು ಸಾರ್ವಜನಿಕರ ಹಿತ ಕಾಯುವ ಬದಲು ಅವರನ್ನೇ ಶೋಷಿಸುವ ಸಾಧನವಾಗಿದೆಯೇ ಎಂಬ ತೀವ್ರ

ಹಳ್ಳಿಕೇರಿ ಪಂಚಾಯತಿಯಲ್ಲಿ ನಿಯಮಬಾಹಿರ ಲೂಟಿ! Read More »

ಕಡತಗಳ ಕಣ್ಣಾಮುಚ್ಚಾಲೆ!

ದದೇಗಲ್ ಹಳ್ಳ ನುಂಗಿದವರಿಗೆ ಎಡಿಸಿ ಮರುತನಿಖೆಯ ಶಾಕ್! ರಣಬೇಟೆ ಎಕ್ಸ್‌ಕ್ಲೂಸಿವ್ ವಿಶೇಷ ಸರಣಿ ವರದಿ ಸೆ:9 (ಸಂಚಿಕೆ-07)​ಕೊಪ್ಪಳ: ಪ್ರಕೃತಿಗೆ ತನ್ನದೇ ಆದ ಒಂದು ನೀತಿಯಿದೆ. ಕಾಲಕಾಲಕ್ಕೆ ಹರಿಯುವ ತೊರೆ, ನದಿಗಳು ಕೇವಲ ನೀರಿನ ಪಾತ್ರಗಳಲ್ಲ; ಅವು ಭೂಮಿಯ ಉಸಿರಾಟದ ನಾಡಿಗಳು. ಆದರೆ, ಮನುಷ್ಯನ ದುರಾಸೆ ಮತ್ತು ಲಾಭದ ತಹಾಕೆಗೆ ಬಿದ್ದಾಗ ಆ ನೈಸರ್ಗಿಕ ನಾಡಿಗಳನ್ನೇ ಹೂತುಹಾಕುವ ಸಾಹಸಕ್ಕೆ ಕೈಹಾಕುತ್ತಾನೆ. ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/*/3 ರ ವಿಶಾಲವಾದ ಜಮೀನಿನಲ್ಲಿ ಹರಿಯುತ್ತಿದ್ದ ನೈಸರ್ಗಿಕ ಸರ್ಕಾರಿ

ಕಡತಗಳ ಕಣ್ಣಾಮುಚ್ಚಾಲೆ! Read More »

ಪಿಡಿಒ ಹಾಗೂ ಕರಾವಸೂಲಿಗಾರನ ‘ಸ್ವಯಂಕೃತ ಅಪರಾಧ’ ಬಯಲು!

ಹಿರೇಸಿಂದೋಗಿ ಪಂಚಾಯತಿಯಲ್ಲಿ ‘ಕರ’ ಸುಲಿಗೆಯ ರಕ್ತಚರಿತ್ರೆ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜು:23 ಕೊಪ್ಪಳದ ಆ ಧೂಳು ಹಿಡಿದ ರಸ್ತೆಗಳಲ್ಲಿ, ಬೆವರು ಹರಿಸಿ ಜೀವನ ನಡೆಸೋ ಬಡ ಪಟಾಲಂಗೆ ‘ಅಧಿಕಾರ’ ಅನ್ನೋದು ಯಾವತ್ತೂ ಒಂದು ರೀತಿಯ ಭಯ. ಆ ಭಯವನ್ನೇ ಬಂಡವಾಳ ಮಾಡಿಕೊಳ್ಳೋಕೆ ಅಂತಾನೇ ಪಂಚಾಯತಿ ಕುರ್ಚಿಗಳ ಮೇಲೆ ಕೆಲವರು ಕೂತಿರ್ತಾರೆ.​ಹಿರೇಸಿಂದೋಗಿ ಗ್ರಾಮ ಪಂಚಾಯತಿ ಅನ್ನೋ ಈ ಗ್ರಾಮದಲ್ಲಿ ನಡೀತಿರೋದು ಸಾಧಾರಣ ಕಥೆಯಲ್ಲ. ಅಲ್ಲಿ ಕುಳಿತಿರೋ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸಜ್ಜನ್ ಮತ್ತು ಆ ಕರಾವಸೂಲಿಗಾರ

ಪಿಡಿಒ ಹಾಗೂ ಕರಾವಸೂಲಿಗಾರನ ‘ಸ್ವಯಂಕೃತ ಅಪರಾಧ’ ಬಯಲು! Read More »

ಬಂಗಾರದ ಮೊಟ್ಟೆ ಇಡುವ ಕೋಳಿ’ಯಾಯ್ತಾ ಕೊಪ್ಪಳ ಜಿಪಂ?

ಕಳಪೆ ರಸ್ತೆಗಳ ಬಿಲ್ ಬಿಡುಗಡೆಗೆ ಅಧಿಕಾರಿಗಳ ‘ಡಬಲ್ ಗೇಮ್’ ಸಿಇಒ ಮರುತನಿಖಾ ಆದೇಶದ ವಿರುದ್ಧ ಲೋಕಾಯುಕ್ತಕ್ಕೆ ದೂರು! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜು:22 (ಸಂಚಿಕೆ – 2) ಕೊಪ್ಪಳ : ಇದು ಕೊಪ್ಪಳ ಜಿಲ್ಲಾ ಪಂಚಾಯತ್‌ನ ಅಧಿಕೃತ ಕಡತಗಳ ಗರ್ಭದಿಂದ ಹೊರಬಿದ್ದಿರುವ ಕಹಿಸತ್ಯ! ಮುಖ್ಯಮಂತ್ರಿಗಳ ವಿಶೇಷ ಅನುದಾನದ ಲೆಕ್ಕ ಶೀರ್ಷಿಕೆ 5054 ರಡಿ ನಡೆದ 23 ರಸ್ತೆ ಕಾಮಗಾರಿಗಳ ಮಹಾ ಹಗರಣದ ತನಿಖೆ ಈಗ ಯಾವ ಹಂತಕ್ಕೆ ಬಂದು ನಿಂತಿದೆ ಗೊತ್ತಾ?​ತನಿಖೆಗೆ ಹೋದ ಅಧಿಕಾರಿಗಳು ಕಳಪೆ

ಬಂಗಾರದ ಮೊಟ್ಟೆ ಇಡುವ ಕೋಳಿ’ಯಾಯ್ತಾ ಕೊಪ್ಪಳ ಜಿಪಂ? Read More »

ಶಾಲೆಯಲ್ಲಿ ಲೂಟಿ ಹೊಡೆಯೋ ಮುನ್ನ ನೂರು ಬಾರಿ ಯೋಚಿಸಿ ಕ್ಯೂಆರ್ ಕೋಡ್ ಉಪ ಪ್ರಾಚಾರ್ಯರರಿಗೆ ಕಾದಿದೆ ‘ಆಯುಕ್ತರ’ರಿಂದ ಕಂಟಕ!

ಸತ್ಯದ ಪರವಾಗಿ ನಿಂತು ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ ಡಿಡಿಪಿಐ ಮತ್ತು ಬಿಇಓ ಕಾರ್ಯವೈಖರಿಗೆ ಅಭಿನಂದನೆ..! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜು:21 (ಸಂಚಿಕೆ-3) ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಉಪ ಪ್ರಾಚಾರ್ಯರು ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ‘ಕ್ಯೂಆರ್ ಕೋಡ್’ ಮತ್ತು ಖಾಸಗಿ ಜೆರಾಕ್ಸ್ ಅಂಗಡಿಯ ಮುಖಾಂತರ ಬಡ ಪಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಗಂಭೀರ ಹಗರಣಕ್ಕೆ ಸಂಬಂಧಿಸಿದಂತೆ ‘ರಣಬೇಟೆ ವೆಬ್ ನ್ಯೂಸ್’ ನಡೆಸಿದ ಸರಣಿ ತನಿಖಾ ವರದಿಗಳಿಗೆ ಅಂತಿಮವಾಗಿ ಇಲಾಖೆಯ

ಶಾಲೆಯಲ್ಲಿ ಲೂಟಿ ಹೊಡೆಯೋ ಮುನ್ನ ನೂರು ಬಾರಿ ಯೋಚಿಸಿ ಕ್ಯೂಆರ್ ಕೋಡ್ ಉಪ ಪ್ರಾಚಾರ್ಯರರಿಗೆ ಕಾದಿದೆ ‘ಆಯುಕ್ತರ’ರಿಂದ ಕಂಟಕ! Read More »

“ಸರ್ಕಾರಿ ಹಳ್ಳದ ಹೆಣದ ಮೇಲೆ ‘ದೃಷ್ಟಿ ಎನ್‌ಕ್ಲೇವ್’ ನಕಲಿ ಸಾಮ್ರಾಜ್ಯ

ಖಾಕಿ-ಖಾದಿ-ಅಧಿಕಾರಶಾಹಿಯ ಕತ್ತಲ ಕೋಣೆಯಲ್ಲಿ ಹಳ್ಳ ನುಂಗಿದ ಭೂಬೂತಗಳ ‘ದೃಷ್ಟಿ’ ಸೀಳಿದ ರಣಬೇಟೆ ಎಕ್ಸ್‌ಕ್ಲೂಸಿವ್ ಧಮಾಕಾ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:1 ವಿಶೇಷ ತನಿಖಾ ವರದಿ-6 ಕೊಪ್ಪಳ:​ ರಾತ್ರಿ ಕತ್ತಲಾಗುತ್ತಿದ್ದಂತೆ ಆ ಕತ್ತಲ ಕೋಣೆಯಲ್ಲಿ ಹಣದ ಕಂತೆಗಳು ಮೇಜಿನ ಕೆಳಗಿನಿಂದ ಕೈ ಬದಲಾಗುತ್ತಿದ್ದವು. ಕಣ್ಣುಮುಚ್ಚಿ ಕುಳಿತಿದ್ದ ಅಧಿಕಾರಶಾಹಿಯ ಅಹಂಕಾರದ ಮದಕ್ಕೆ, ನಿಸರ್ಗದ ಆಕ್ರಂದನ ಕೇಳಿಸಲೇ ಇಲ್ಲ. ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/3ರ ಪಕ್ಕದಲ್ಲಿ ಶತಮಾನಗಳಿಂದ ನಿಸರ್ಗದ ಜೀವನಾಡಿಯಾಗಿ ಹರಿಯುತ್ತಿದ್ದ ಆ ಸರ್ಕಾರಿ ಹಳ್ಳವನ್ನು

“ಸರ್ಕಾರಿ ಹಳ್ಳದ ಹೆಣದ ಮೇಲೆ ‘ದೃಷ್ಟಿ ಎನ್‌ಕ್ಲೇವ್’ ನಕಲಿ ಸಾಮ್ರಾಜ್ಯ Read More »

ಅಕ್ರಮ ಎಸಗಿದ ಉಪ ಪ್ರಾಚಾರ್ಯರ ರಕ್ಷಣೆಗೆ ನಿಂತರಾ ಬಿಇಓ ಶೇಖರಪ್ಪ?

ಕಾರಣ ಕೇಳುವ ನೋಟಿಸ್’ ಹಿಂದಿರುವ ಆ ಅಸಲಿ ತಂತ್ರಗಾರಿಕೆಯ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ..! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:30 (ಸಂಚಿಕೆ-2) ​ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಆ ‘ಕ್ಯೂಆರ್ ಕೋಡ್’ ಮತ್ತು ಖಾಸಗಿ ಜೆರಾಕ್ಸ್ ಅಂಗಡಿಯ ಒಳ ಒಪ್ಪಂದದ ಲೂಟಿ ದಂಧೆಯನ್ನು ನಾವು ಬಯಲಿಗೆಳೆದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಆವರಣದಲ್ಲಿ ದೊಡ್ಡ ನಡುಕ ಶುರುವಾಗಿದೆ. ಆದರೆ, ಈ ಹಗರಣ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಈಡಾಗುತ್ತಿದ್ದಂತೆ, ಪಕ್ಕದಲ್ಲೇ ಕುಳಿತಿರುವ ಕ್ಷೇತ್ರ

ಅಕ್ರಮ ಎಸಗಿದ ಉಪ ಪ್ರಾಚಾರ್ಯರ ರಕ್ಷಣೆಗೆ ನಿಂತರಾ ಬಿಇಓ ಶೇಖರಪ್ಪ? Read More »

ದುರಂತಕ್ಕೆ ಮುಹೂರ್ತ ಇಟ್ಟಿದೆಯೇ ಜಿಲ್ಲಾಡಳಿತ?!

ಕೊಪ್ಪಳ ತಹಶೀಲ್ದಾರ್ ಕಚೇರಿ ಎಂದೋ ಉರುಳುವ ಜ್ವಾಲಾಮುಖಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:30 ಕೊಪ್ಪಳ: ಯಾವುದೇ ಒಂದು ನಾಡಿನ ಆಡಳಿತ ಕೇಂದ್ರವು ಆ ಭಾಗದ ಜನರ ನಂಬಿಕೆ ಮತ್ತು ಸುರಕ್ಷತೆಯ ಸಂಕೇತವಾಗಿರಬೇಕು. ಆದರೆ ಕೊಪ್ಪಳದ ತಹಶಿಲ್ದಾರ್ ಕಾರ್ಯಾಲಯಕ್ಕೆ ಹೆಜ್ಜೆ ಇಟ್ಟರೆ, ಅಲ್ಲಿ ಆಡಳಿತದ ಗಾಂಭೀರ್ಯಕ್ಕಿಂತ ಹೆಚ್ಚಾಗಿ ಸಾವಿನ ಭೀತಿ ಎದುರಾಗುತ್ತದೆ. ದಿನಕ್ಕೆ ನೂರಾರು ಬಡ ಜನಸಾಮಾನ್ಯರು, ರೈತರು, ವೃದ್ಧರು ತಮ್ಮ ದಿನನಿತ್ಯದ ಬದುಕಿನ ನೂರಾರು ಆಶೋತ್ತರಗಳನ್ನು ಹೊತ್ತು ಬಂದು ಹೋಗುವ ಈ ಸರ್ಕಾರಿ ಕಚೇರಿ ಇಂದು

ದುರಂತಕ್ಕೆ ಮುಹೂರ್ತ ಇಟ್ಟಿದೆಯೇ ಜಿಲ್ಲಾಡಳಿತ?! Read More »

ಲೆಕ್ಕ ಶೀರ್ಷಿಕೆ 5054 ರಡಿ 23 ರಸ್ತೆ ಕಾಮಗಾರಿಗಳ ಹಗರಣದ ಆರೋಪ

ಕಳಪೆ ರಸ್ತೆಗೂ ಬಿಲ್ ಪಾಸ್ ಮಾಡೋ ಹೊಂಚು..! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:13 ಇದು ಕೊಪ್ಪಳ. ಕಲ್ಲು ಮುಳ್ಳುಗಳ ನಾಡಷ್ಟೇ ಅಲ್ಲ, ಬಿಳಿ ಶರ್ಟು ಧರಿಸಿದ ಕೆಲವು ಭ್ರಷ್ಟ ಅಧಿಕಾರಿಗಳ ಪಾಲಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಹೊಡೆಯುವ ಚಿನ್ನದ ಗಣಿ..! ಹೌದು ಗೆಳೆಯರೇ, ನಿಮ್ಮ ಕಣ್ಣೆದುರೇ ಸರ್ಕಾರಿ ಹಣ ಹೆಂಗೆಲ್ಲಾ ನೀರಾವಿಯಾಗುತ್ತೆ, ಇಲಾಖೆಯ ಒಳಗಿರುವ ಬಿಳಿ ಇಲಿಗಳು ಹೆಂಗೆಲ್ಲಾ ಕಡತಗಳನ್ನು ಕದಿಯುತ್ತವೆ ಅನ್ನೋದಕ್ಕೆ ಇಲ್ಲೊಂದು ಜ್ವಲಂತ ಸಾಕ್ಷಿ ಸಿಕ್ಕಿದೆ. ಕೊಪ್ಪಳದ ಇತಿಹಾಸವನ್ನು ಒಮ್ಮೆ ತಿರುವಿ

ಲೆಕ್ಕ ಶೀರ್ಷಿಕೆ 5054 ರಡಿ 23 ರಸ್ತೆ ಕಾಮಗಾರಿಗಳ ಹಗರಣದ ಆರೋಪ Read More »

ಬಾಲಕಿಯರ ಸರ್ಕಾರಿ ಶಾಲೆಯಲ್ಲೊಂದು ‘ಕ್ಯೂಆರ್ ಕೋಡ್’ ಕರ್ಮಕಾಂಡ..!

ಇಲಾಖೆಯ ಕಣ್ಣೆದುರೇ ಉಪ ಪ್ರಾಚಾರ್ಯರ ಏಕಚಕ್ರಾಧಿಪತ್ಯದ ‘ಸ್ಕ್ಯಾನಿಂಗ್’ ದಂಧೆ? ರಣಬೇಟೆ ವೆಬ್‌ ನ್ಯೂಸ್‌ ಜೂನ್:‌11 ಕೊಪ್ಪಳ : ಇದು ಅಕ್ಷರ ಕಲಿಸುವ ದೇಗುಲವೋ ಅಥವಾ ಬಡ ಪಾಲಕರ ಜೇಬಿಗೆ ಕತ್ತರಿ ಹಾಕುವ ಕಾರ್ಪೊರೇಟ್ ಕಚೇರಿಯೋ? ಇಂಥದ್ದೊಂದು ಅನುಮಾನ ಈಗ ಕೊಪ್ಪಳದ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಹೌದು, ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪಾಲಕರನ್ನು ಮತ್ತು ಇಲಾಖೆಯ ನಿಯಮಗಳನ್ನು ಅಕ್ಷರಶಃ ದಿಕ್ಕುತಪ್ಪಿಸುವ ವಿಚಿತ್ರ ವ್ಯವಸ್ಥೆಯೊಂದು ಜಾರಿಗೆ ಬಂದಿದೆ.​ಯಾರ ಅನುಮತಿಯೂ ಇಲ್ಲದೆ, ಇಡೀ

ಬಾಲಕಿಯರ ಸರ್ಕಾರಿ ಶಾಲೆಯಲ್ಲೊಂದು ‘ಕ್ಯೂಆರ್ ಕೋಡ್’ ಕರ್ಮಕಾಂಡ..! Read More »

error: Content is protected !!
Scroll to Top