ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ‘ಜ್ಞಾನಿ’ಗಳ ಗೋಮುಖ ವ್ಯಾಘ್ರ ಲೀಲೆ!
‘ಗೇಟ್‌ವೇ ಆಫ್ ಕರಪ್ಷನ್’: ಡಿಡಿ ಕೃಪಾಕಟಾಕ್ಷದಲ್ಲಿ ಕಳಂಕಿತ ‘ಲೂಟಿಕೋರ’ ಸಚಿನ್ ನಿರಂಕುಶ ಆಡಳಿತ! ರಣಬೇಟೆ ನ್ಯೂಸ್ ಕೊಪ್ಪಳ ಅ:29 (ಸಂಚಿಕೆ-4) ಭೀಕರ ಭ್ರಷ್ಟಾಚಾರದ ಸರಣಿ ಸಂಚಿಕೆಗಳಲ್ಲಿ ಇದೀಗ ಬೆಳಕಿಗೆ ಬಂದಿರುವುದು, ಕೊಪ್ಪಳ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ (ಡಿಡಿ) ಕಚೇರಿಯ ನಾಚಿಕೆಗೇಡಿನ ಕರ್ಮಕಾಂಡ! ‘ಜ್ಞಾನ ಜಗತ್ತನ್ನು ಆಳುತ್ತದೆ’ ಎಂಬ ಸತ್ಯವಾಕ್ಯವನ್ನು ಬಂಡವಾಳ ಮಾಡಿಕೊಂಡು, ಸರ್ಕಾರಿ ಖಜಾನೆಯನ್ನೇ ಲೂಟಿ ಹೊಡೆಯಲು ಅನಧಿಕೃತ ಹೊರಗುತ್ತಿಗೆ ನೌಕರನೊಬ್ಬ ಡಿಡಿ ಅವರ ಕೃಪಾಕಟಾಕ್ಷದಿಂದಲೇ ರಾಜಮರ್ಯಾದೆ ಪಡೆದು ಮೆರೆಯುತ್ತಿದ್ದಾನೆ ಎಂಬುದು ಜಿಲ್ಲೆಯ ಆಡಳಿತ ವಲಯದಲ್ಲಿ […]
ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ‘ಜ್ಞಾನಿ’ಗಳ ಗೋಮುಖ ವ್ಯಾಘ್ರ ಲೀಲೆ! Read More »










