Muttappa Doddamani

ಭಾಗ್ಯನಗರ ಸರಕಾರಿ ಪದವಿ ಕಾಲೇಜ್ ಸ್ಥಾಪನೆ ಸನ್ನಿಹಿತಪೂರಕ ಸೌಲಭ್ಯಗಳ ಮಾಹಿತಿ ಸಂಗ್ರಹಿಸಿದ ನಿಯೋಗ.

ರಣಬೇಟೆ ನ್ಯೂಸ್ ಭಾಗ್ಯನಗರ (ಕೊಪ್ಪಳ): ಭಾಗ್ಯನಗರದಲ್ಲಿ ಸರಕಾರಿ ಪದವಿ ಕಾಲೇಜ್ ಸ್ಥಾಪನೆ ಕುರಿತಂತೆ ಇತ್ತೀಚೆಗೆ ನಾಗರಿಕರು ಸಲ್ಲಿಸಿದ ಮನವಿಗೆ ಕಾಲೇಜು ಶಿಕ್ಷಣ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಾಲೇಜು ಪ್ರಾರಂಭಿಸಲು ಬೇಕಾದ ಕನಿಷ್ಠ ಸೌಲಭ್ಯಗಳ ಲಭ್ಯತೆ ಕುರಿತು ಶುಕ್ರವಾರ ಪರಿಶೀಲನೆ ನಡೆಸಿತು. ಕೊಪ್ಪಳದ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹನುಮಂತ ನಾಯಕ ದೊಡ್ಡಮನಿ ಹಾಗೂ ಉಪನ್ಯಾಸಕರಾದ ಶಿವನಾಥ್ ಇ.ಜಿ. ಅವರಿದ್ದ ನಿಯೋಗವು ಸ್ಥಳ ಲಭ್ಯತೆ ಹೊಂದಿರುವ ಭಾಗ್ಯನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯಕ್ಕೆ ಭೇಟಿ ನೀಡಿತ್ತು. ಕಾಲೇಜಿನ ಪ್ರಾಚಾರ್ಯ ರಾಜಶೇಖರ […]

ಭಾಗ್ಯನಗರ ಸರಕಾರಿ ಪದವಿ ಕಾಲೇಜ್ ಸ್ಥಾಪನೆ ಸನ್ನಿಹಿತಪೂರಕ ಸೌಲಭ್ಯಗಳ ಮಾಹಿತಿ ಸಂಗ್ರಹಿಸಿದ ನಿಯೋಗ. Read More »

ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ.

ರಣಬೇಟೆ ನ್ಯೂಸ್‌ ಕೊಪ್ಪಳ. ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ನಾಗರಿಕರಿಗೆ ಪ್ರಸಕ್ತ 2025ನೇ ಸಾಲಿನ ಅವಧಿಗಾಗಿ ನಾಗರಿಕ ಬಂದೂಕು ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ನಾಗರಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಪೊಲೀಸ್ ಪರೇಡ್ ಮೈದಾನ, ಕೊಪ್ಪಳದಲ್ಲಿ ಜೂನ್ 26 ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ಬೆಳಿಗ್ಗೆ 7 ಗಂಟೆಯಿAದ 9 ಗಂಟೆಯವರೆಗೆ ನಾಗರಿಕ ಬಂದೂಕು ತರಬೇತಿಯನ್ನು ತರಬೇತಿಯನ್ನು ನೀಡಲಾಗುತ್ತದೆ. ಜೂನ್ 26 ರಿಂದ 28 ರವರೆಗೆ 03 ದಿನಗಳು ಬಂದೂಕು ತರಬೇತಿಯನ್ನು ನೀಡಿ, ಜೂನ್

ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ. Read More »

15 ರಂದು ಶ್ರೀಶಿವಸಂಗಮೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೆ

ರಣಬೇಟೆ ನ್ಯೂಸ್‌ ಕೂಕನೂರ. ತಾಲೂಕಿನ ಬೆದವಟ್ಟಿ ಗ್ರಾಮದ ಶ್ರೀಶೈಲ ಪೀಠದ ಶ್ರೀಮಠದ ಪೂಜ್ಯರಾದ ಶ್ರೀ ಶಿವ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು 28 ಮೇ 2025 ರಂದು ಲಿಂಗೈಕ್ಯರಾಗಿದ್ದು ಅವರ ಪ್ರಥಮ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಜೂನ್ 15 ರಂದು ರವಿವಾರ ಬೆಳಿಗ್ಗೆ ಕುಕನೂರು ಪಟ್ಟಣದ ಮುಂಡರಗಿ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಕೊಪ್ಪಳ ಜಿಲ್ಲೆಯ ಮಠಾಧೀಶರ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದೆ ಎಂದು ಪಟ್ಟಣದ ಹಿರಿಯರಾದ ವೀರಯ್ಯ ತೋಂಟದಾರ್ಯಮಠ ಹೇಳಿದರು.ಪಟ್ಟಣದ ಮುಂಡರಗಿ ಶ್ರೀ ಅನ್ನದಾನೇಶ್ವರ ಮಠದಲ್ಲಿ ವರದಿಗಾರರೊಂದಿಗೆ ವೀರಯ್ಯ ತೋಟದಾರ್ಯಮಠ ಮಾತನಾಡುತ್ತಾ

15 ರಂದು ಶ್ರೀಶಿವಸಂಗಮೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೆ Read More »

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯ: ಪ್ರೊ.ಬಿ.ಕೆ.ರವಿ

ರಣಬೇಟೆ ನ್ಯೂಸ್‌ ಕೊಪ್ಪಳ. ಕಾಸಾಬ್ಲಾಂಕಾ (ಮೊರಕ್ಕೋ) ಜೂನ್.10 ಸುಸ್ಥಿರ ಅಭಿವೃದ್ಧಿ ಹಾಗೂ ಜಾಗತಿಕ ಸಮಸ್ಯೆಗಳ ನಿವಾರಣೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದವಾವಣೆಗಳನ್ನು ತರುವ ಅಗತ್ಯವಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅಭಿಪ್ರಾಯಪಟ್ಟರು. ಕಾಸಾಬ್ಲಾಂಕಾದ ಹಸನ್-II ವಿಶ್ವವಿದ್ಯಾಲಯ ಆಯೋಜಿಸಿದ್ದ “ಸುಸ್ಥಿರ ಭವಿಷ್ಯಕ್ಕಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ”ಕುರಿತ 16ನೆಯ ಅಂತರರಾಷ್ಟ್ರಿಯ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದ ಪ್ರೊ.ಬಿ.ಕೆ.ರವಿಯವರು, ಜಾಗತಿಕವಾಗಿ 251 ಮಿಲಿಯನ್ ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿರುವುದು,400 ಮಿಲಿಯನ್ ಜಾಗತಿಕ ತಾಪಮಾನದಿಂದ,ಪರಿಸರ ಬದಲಾವಣೆಯಿಂದ ತೊಂದರೆಗೆ ತುತ್ತಾಗುತ್ತಿರುವುದು,57.2%ರಷ್ಟು ಮಕ್ಕಳು ಸೌಲಭ್ಯಗಳು

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯ: ಪ್ರೊ.ಬಿ.ಕೆ.ರವಿ Read More »

ರೆಡ್ಡಿಗೆ ಬಿಗ್ ರಿಲೀಪ್!  

ಫಲಿಸಿತು ಪತ್ನಿಯ ಪೂಜಾಫಲ ರಣಬೇಟೆ ನ್ಯೂಸ್‌ ಕೊಪ್ಪಳ ತಮ್ಮ ಪತಿಗೆ ವಿಧಿಸಿದ್ದ ಶಿಕ್ಷೆ ನ್ಯಾಯಾಲಯದಿಂದ ಮುಕ್ತಿ ದೊರೆಯುವಂತೆ ಆಗಲಿ ಎಂದು ಜನಾರ್ಧನರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ರಾಜ್ಯದ ಮತ್ತು ಹೊರ ರಾಜ್ಯದ ವಿವಿಧ ದೇವಾಲಯಗಳಲ್ಲಿ ಸಲ್ಲಿಸಿದ ಪೂಜೆಗೆ ಫಲ ದೊರೆತಿದೆ. ತಮ್ಮ‌ಪತಿಗೆ ಶಿಕ್ಷೆಯಿಂದ  ಬಿಡುಗಡೆ ದೊರೆಯಲಿ ಎಂದು ಲಕ್ಷ್ಮಿ ಅರುಣಾ ಜನಾರ್ಧನ್ ರೆಡ್ಡಿಯವರು ಆನೆಗುಂದಿಯ ಅಂಜನಾದ್ರಿ ಬೆಟ್ಟದ ಆಂಜನೇಯನಿಗೆ ಪೂಜೆ ಸಲ್ಲಿಸಿ, ಪಟ್ಟಾನಬಿರಾಮನ ದೇವಸ್ಥಾನದಲ್ಲಿ ರಾಮಾಯಣದ ಸುಂದರಕಾಂಡದ ಕೋಟಿ ಬರಹಕ್ಕೆ ಸಂಕಲ್ಪ ಮಾಡಿದ್ದರು.ಉಡುಪಿಯ ಕೃಷ್ಣನ ದರ್ಶನವನ್ನು

ರೆಡ್ಡಿಗೆ ಬಿಗ್ ರಿಲೀಪ್!   Read More »

ದೀಪದ ಕೆಳಗಿನ ಕತ್ತಲೆಯಂತಾದ ಪತ್ರಕರ್ತರ ಬದುಕು!

ಮಲ್ಲಿಕಾರ್ಜುನ ಬಂಗ್ಲೆ ಮಾತ್ರ ರಾಜ್ಯದ ಪತ್ರಕರ್ತರ ಆಶಾಕಿರಣ ರಣಬೇಟೆ ನ್ಯೂಸ್‌ ಬೆಂಗಳೂರು. ಪತ್ರಿಕಾ ವರದಿಗಾರರು ಹಾಗೂ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಸಂವಿಧಾನದ ನಾಲ್ಕನೇ ಅಂಗ್ಯವಾಗಿದ್ದಾರೆ ಎಂದು ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯರು ಸಭೆ ಸಮಾರಂಭಗಳಲ್ಲಿ ಹೇಳೋದನ್ನು ಎಲ್ಲರು ಕೇಳಿರುತ್ತೀರಿ ಆದರೆ ಸಂವಿಧಾನದ ನಾಲ್ಕನೇ ಅಂಗ ಎಂದು ಎಲ್ಲೂ ಸಹ ಉಲ್ಲೇಖವಿಲ್ಲ ಹಾಗೂ ನಾಲ್ಕನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಬದುಕು ಮಾತ್ರ ಹೀನಾಯ ಸ್ಥಿತಿಯಲ್ಲಿದ್ದು ಅವರ ಕಷ್ಟ ಹೇಳುತ್ತಿರುವುದು. ಸಮಾಜದ ಅನುಕೂಲಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಿಸುವಲ್ಲಿ

ದೀಪದ ಕೆಳಗಿನ ಕತ್ತಲೆಯಂತಾದ ಪತ್ರಕರ್ತರ ಬದುಕು! Read More »

ಕ್ರೀಡೆ ಕೇವಲ ಪಂದ್ಯಾವಳಿ ಮಾತ್ರ! ಜೀವನವೂ ಅಲ್ಲ, ಸರ್ವಸ್ವವು ಅಲ್ಲ!

ರಣಬೇಟೆ ನ್ಯೂಸ್‌ಕೊಪ್ಪಳ. ಯಾವುದೇ ಸ್ಪರ್ಧೆಗಳಾಗಲಿ ಕೇವಲ ಕ್ರೀಡಾ ಮನೋಭಾವನೆಯಿಂದ ಕಾಣಬೇಕೆ ಹೊರತು ಅದನ್ನೇ ಜೀವನವನ್ನಾಗಿಸಿ ಕೊಳ್ಳುವ ಅಥವಾ ಜೂಜಾಟ, ಮೋಜಾಟ, ಮನೋರಂಜನೆ ಹಾಗೂ ವ್ಯಾಪಾರ ಮಾಡಿಕೊಳ್ಳುವುದು ದುರದೃಷ್ಟದ ಸಂಗತಿಯಾಗಿದ್ದು ಯಾವುದೇ ಸ್ಪರ್ಧೆಗಳಾಗಲಿ ಅವನು ಕ್ರೀಡಾ ರೂಪದಲ್ಲಿ ಕಂಡಾಗ ಮಾತ್ರ ಅದರ ಮಹತ್ವ ಮನವರಿಕೆಯಾಗುತ್ತದೆ.ಇತ್ತೀಚಿಗೆ ಭಾರತೀಯ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿನಿಧಿಸುವ ರ್‌ಪಿಬಿ ತಂಡ ಸುಮಾರು 17 ವರ್ಷಗಳ ನಂತರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು ಸಂತಸದ ವಿಷಯ ಆದರೆ ಅದು ಕೇವಲ ಸೀಮಿತ ಸಂತೋಷಕ್ಕೆ ಸೀಮಿತವಾಗಿ ಇರಬೇಕಿತ್ತು ಆದರೆ

ಕ್ರೀಡೆ ಕೇವಲ ಪಂದ್ಯಾವಳಿ ಮಾತ್ರ! ಜೀವನವೂ ಅಲ್ಲ, ಸರ್ವಸ್ವವು ಅಲ್ಲ! Read More »

ಅಭಿವೃದ್ಧಿ ಹರಿಕಾರನಿಗಿಲ್ಲ ಸದಾವಕಾಶ.

ರಣಬೇಟೆ ನ್ಯೂಸ್‌ ಕೊಪ್ಪಳ ಕೊಪ್ಪಳ ಜಿಲ್ಲೆಯ ಮುತ್ಸದ್ದಿ ರಾಜಕಾರಣಿ, ರಾಜಕೀಯ ಚತುರ, ಅಭಿವೃದ್ಧಿಯ ಹರಿಕಾರ ಎಂದೆಲ್ಲ ಕರೆಸಿಕೊಳ್ಳುವ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸರ್ಕಾರದಲ್ಲಿ ಸರಿಯಾದ ಅವಕಾಶ ಸಿಗಲಿಲ್ಲವೇನೋ ಎಂಬ ಮಾತುಗಳು ಕ್ಷೇತ್ರದ ಮತದಾರರು ಮಾತನಾಡುತ್ತಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದು. ರಾಜ್ಯದಲ್ಲಿ ಯಾರೂ ಮಾಡದಂತಹ ಅಭಿವೃದ್ಧಿಯನ್ನು ಮಾಡಿದರು ಸಹ ಅವರಿಗೆ ಸರ್ಕಾರ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಕೊರಗು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜನತೆಯನ್ನು ಕಾಡುತ್ತಿದೆ.ಸುಮಾರು ಏಳು ಬಾರಿ ಶಾಸಕರಾಗಿ ಹಲವು ಬಾರಿ ಸಚಿವರಾಗಿ,

ಅಭಿವೃದ್ಧಿ ಹರಿಕಾರನಿಗಿಲ್ಲ ಸದಾವಕಾಶ. Read More »

ಸಾವಿರ ಕೊಳವೆಗಳ ಹುತ್ತ! ಲಂಚಬಾಕ ನರಸಪ್ಪನ ಸುತ್ತ!

ಕಚೇರಿ ಒಂದೆಡೆ, ಪರೀಕ್ಷಾ ಸ್ಥಳ ಇನ್ನೊಂದೆಡೆ!

ಸಾರಿಗೆ ಇಲಾಖೆ ಎಡವಟ್ಟು; ಸಾರ್ವಜನಿಕರ ಪರದಾಟ.ರಣಬೇಟೆ ನ್ಯೂಸ್ಕೊಪ್ಪಳನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ ಕಚೇರಿಯೊಂದಡೆ ಹಾಗೂ ಚಾಲನಾ ಪರವಾಗಿ ಪರೀಕ್ಷಾ ಮತ್ತು ವಾಹನ ನೋಂದಣಿ ತಪಾಸಣಾ ಸ್ಥಳ ಇನ್ನೊಂದಡೆ ಇದ್ದು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ ಜಿಲ್ಲಾ ಕೇಂದ್ರದಲ್ಲಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯಕ್ಕೆ ದಿನನಿತ್ಯ ಹಲವಾರು ಕೆಲಸದ ನಿಮಿತ್ಯ ಸಾರ್ವಜನಿಕರು ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸುವುದು ಸಾಮಾನ್ಯವಾಗಿ ಸಂಗತಿಯಾಗಿದ್ದು ಆದರೆ ಅದರಲ್ಲಿ ಬಹುತೇಕ ಜನರು ವಾಹನ ಚಾಲನಾ ಪರವಾನಿಗೆ ಪತ್ರದ ಉದ್ದೇಶ ಹಾಗೂ ತಮ್ಮ ನೂತನ ಹಾಗೂ ನವೀಕರಣಗೊಂಡ

ಕಚೇರಿ ಒಂದೆಡೆ, ಪರೀಕ್ಷಾ ಸ್ಥಳ ಇನ್ನೊಂದೆಡೆ! Read More »

error: Content is protected !!
Scroll to Top