ಯಲಬುರ್ಗಾ ಪಟ್ಟಣದಲ್ಲಿ ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 3.40 ಲಕ್ಷ ಹಣ ಎಗರಿಸಿದ ಖದೀಮರು..!!
ರಣಬೇಟೆ ನ್ಯೂಸ್ ಯಲಬುರ್ಗ : ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 3.40 ಲಕ್ಷ ಹಣ ಎಗರಿಸಿ ಕಳ್ಳರು ಪರಾರಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಬಸವರಾಜ ಲಮಾಣಿ ಹಣ ಕಳೆದುಕೊಂಡವರು. ವಿಪರ್ಯಾಸ ಎಂದರೆ ಕೇವಲ 500 ಮೀಟರ್ ದೂರದಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಇದೆ. ನಿನ್ನೆ (ಜೂನ್ 12ರಂದು) ಸುಮಾರು ಸಂಜೆ 4:30ಕ್ಕೆ ಪಟ್ಟಣದ ಜೇಸ್ಕಾಂ ಆವರಣದಲ್ಲಿ ತಮ್ಮ ಕಾರು […]
ಯಲಬುರ್ಗಾ ಪಟ್ಟಣದಲ್ಲಿ ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 3.40 ಲಕ್ಷ ಹಣ ಎಗರಿಸಿದ ಖದೀಮರು..!! Read More »