ಉದ್ಯಮಿ ಜಿತೇಂದ್ರ ತಲೇಡಾ ಅವರಿಂದ 38 ಗುಂಟೆ ಸರ್ಕಾರಿ ಭೂಮಿ ಒತ್ತುವರಿ.
ಉದ್ಯಮಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರಾ ಕಂದಾಯ ಅಧಿಕಾರಿಗಳು..!? ರಣಬೇಟೆ ನ್ಯೂಸ್ ಕೊಪ್ಪಳ, ಜು.26: ತಾಲೂಕಿನ ಕೊಪ್ಪಳ ಹೊಬಳಿಯ ಮಂಗಳಾಪೂರ ಗ್ರಾಮದ ಸರ್ವೆ ನಂ.19ರ ಜಮೀನಿನ ಅಕ್ಕ ಪಕ್ಕದ ಸರ್ಕಾರದ ಎರಡು ಎಕರೆ ಜಮೀನು ಹಾಗೂ ಬೆಟ್ಟ, ಗುಡ್ಡಗಳನ್ನು ಒತ್ತುವರಿ ಮಾಡಿರುವ ಉದ್ಯಮಿ ಜಿತೇಂದ್ರ ತಾಲೇಡಾ ಅವರಿಂದ ಜಮೀನನ್ನು ವಶಪಡಿಸಿಕೊಂಡು ಸರ್ಕಾರಿ ಜಮೀನಿಗೆ ಹಾಕಿಕೊಂಡಿರುವ ತಂತಿ ಬೇಲಿ ತೆರವುಗೊಳಿಸಬೇಕು. ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ತಾಲೇಡಾ ವಿರುದ್ಧ ಶಿಸ್ತುಕ್ರಮ ಕೈಗೊಂಡು ಪ್ರಕರಣ ದಾಖಲಿಸುವಂತೆ ಸಾಮಾಜಿಕ ಹೋರಾಟಗಾರ ಮುತ್ತಪ್ಪ ದೊಡ್ಮನಿ ತಹಶಿಲ್ದಾರರಿಗೆ […]
ಉದ್ಯಮಿ ಜಿತೇಂದ್ರ ತಲೇಡಾ ಅವರಿಂದ 38 ಗುಂಟೆ ಸರ್ಕಾರಿ ಭೂಮಿ ಒತ್ತುವರಿ. Read More »