ಕ್ರೈಂ

ಪ್ರಾಧಿಕಾರದ ಪ್ರತಿ ನೋಟಿನ ಮೇಲೆ ‘ಪಿ. ಯೋಗಾನಂದ’ನ ದುಷ್ಟ ಸಹಿ!

2023-24ರ KUDA ಆಡಿಟ್: ಇದು ವರದಿ ಅಲ್ಲ, ಭ್ರಷ್ಟರ ‘ಡೆತ್ ನೋಟ್’! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಡಿ:07 ಯಜಮಾನರೇ, ಈ ಕಥೆ ಕೇಳಿ ನಿಮ್ಮೊಳಗಿನ ಮನುಷ್ಯ ಮರುಗುತ್ತಾನೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ (KUDA)ದ ಪಾವಿತ್ರ್ಯವನ್ನು ಮೂವರು ಸೇರಿ ಹೇಗೆ ಬಲಿಕೊಟ್ಟರು ನೋಡಿ! ಇದು ಬರೀ ಲೆಕ್ಕದ ಆಡಿಟ್ ವರದಿ ಅಲ್ಲ, ಇದು ಆ ಬಡ ಕೊಪ್ಪಳದ ಕಣ್ಣೀರಿನ ಕಡತ!​ಒಂದು ನಗರವನ್ನು ಕಟ್ಟಬೇಕೆಂಬ ಕನಸು ಕಂಡಿತ್ತು ಆ ಪ್ರಾಧಿಕಾರ. ಆದರೆ, ಅಲ್ಲಿ ಕುಳಿತವರ ಕಣ್ಣು ಬಿದ್ದಿದ್ದು ಕನಸಿನ ಮೇಲೆ […]

ಪ್ರಾಧಿಕಾರದ ಪ್ರತಿ ನೋಟಿನ ಮೇಲೆ ‘ಪಿ. ಯೋಗಾನಂದ’ನ ದುಷ್ಟ ಸಹಿ! Read More »

ಆಡಳಿತಕ್ಕೆ ‘ಕರ್ತವ್ಯ ಲೋಪ’ದ ಭೂತ 2020-24ರ ನರೇಗಾ ನರಕ!

ಸಿಇಒ ವರ್ಣಿತಾ ನೇಗಿ ಗಪ್‌ಚುಪ್! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಡಿ:03 ಇದು ಕೇವಲ ಕಥೆಯಲ್ಲ ಆಡಳಿತಕ್ಕೆ ಅಂಟಿದ ಕೊಳಕು ಕಲೆಯ ಗಬ್ಬು ವಾಸನೆ! ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ಒಂದು ‘ಬಾಂಬ್’ ಸಿಡಿದಿದೆ. ಅದು ಸಾಮಾನ್ಯ ಬಾಂಬ್ ಅಲ್ಲ, ಬಡವರ ಬದುಕಿಗೆ ಮೀಸಲಿಟ್ಟ ಕೋಟ್ಯಂತರ ರೂಪಾಯಿಗಳ ‘ನರೇಗಾ’ ಕಾಸಿಗೆ ಹೊತ್ತಿಕೊಂಡಿರುವ ನಗಾರಿ ಸದ್ದು!​ಕೇಸಿನ ಪ್ರಮುಖ ನಾಯಕ ಮುತ್ತು ದೊಡ್ಮನೆ ಸಾಮಾಜಿಕ ಕಾರ್ಯಕರ್ತ, ಆದರೆ ನಿಜಕ್ಕೂ ಆತ ನೀವು ಒದುತ್ತಿರುವ ಇದೇ ‘ರಣಬೆಟೆಯ’ ವೆಬ್‌ಸೈಟ್ ಸಂಪಾದಕ. ಇತನ ಕೈಗೆ

ಆಡಳಿತಕ್ಕೆ ‘ಕರ್ತವ್ಯ ಲೋಪ’ದ ಭೂತ 2020-24ರ ನರೇಗಾ ನರಕ! Read More »

ಕೊಪ್ಪಳ ಜಿಲ್ಲಾ ಪಂಚಾಯತಿಯ ‘ಉಪ’ ಹುದ್ದೆಯಲ್ಲಿ ಹುದುಗಿದ 10 ಸಾವಿರದ ‘ಚೀಪಿಸ್ಟ್ ಗೇಮ್’!

ಸರಕಾರಿ ಕಚೇರಿಯಲ್ಲಿ ‘ಮಾಯಾಲೋಕ’ದ ಆಟ ದಂಗೆ ಎದ್ದ ಪಿಡಿಓಗಳು! ರಣಬೇಟೆ ತನಿಖಾ ದಳ ಕೊಪ್ಪಳ ನಂ :28 ಕೊಪ್ಪಳ: ಮಹಾಭಾರತದಲ್ಲಿ ಕೃಷ್ಣ ಇದ್ದಂತೆ, ರಾಮಾಯಣದಲ್ಲಿ ರಾವಣ ಇದ್ದಂತೆ, ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಕೆಲ ‘ದೊಡ್ಡ ಬಾಬು’ಗಳಿರುತ್ತಾರೆ. ಇವರ ಕೈಯಲ್ಲಿ ಅಧಿಕಾರವೆಂಬ ಮದ್ದು! ಇವರ ಬಾಯಲ್ಲಿ ನಾಲಿಗೆ ಇರುವುದಿಲ್ಲ, ಬರೀ ‘ನಾಗರ ಹಾವಿನ ವಿಷ’ ಮಾತ್ರ! ಈ ಕಥೆ ಕೊಪ್ಪಳ ಜಿಲ್ಲಾ ಪಂಚಾಯತಿಯ ‘ಉಪ’ ಹುದ್ದೆಯಲ್ಲಿ ಕುಳಿತಿರುವ ಒಬ್ಬ ಮಹಾಶಯನ ಕರಾಳ ಕಥೆ.​ಕಳಿಸಿದ ವಸೂಲಿ ಫೋನ್! ಯಾರವನು ಆ ‘ಬ್ಲ್ಯಾಕ್‌ಮೇಲ್

ಕೊಪ್ಪಳ ಜಿಲ್ಲಾ ಪಂಚಾಯತಿಯ ‘ಉಪ’ ಹುದ್ದೆಯಲ್ಲಿ ಹುದುಗಿದ 10 ಸಾವಿರದ ‘ಚೀಪಿಸ್ಟ್ ಗೇಮ್’! Read More »

ಕಟ್ಟಿಗೆಹಳ್ಳಿ ನಕಲಿ ವೈದ್ಯನೋ? ಆಡಳಿತದ ಪಾಲುದಾರನೋ?

ಎಲೆಕ್ಟ್ರೋಪತಿ ಅಪಾಯಕಾರಿ ಚಿಕಿತ್ಸೆ ನಕಲಿ ವೈದ್ಯ ಜಾಲ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಇಲ್ಲವೆ? ರಣಬೇಟೆ ತನಿಖಾ ದಳ ಕೊಪ್ಪಳ ನಂ:19 (ಸಂಚಿಕೆ-03) ಮುಸಲಾಪುರದ ನಕಲಿ ವೈದ್ಯಕೀಯ ಕೇಂದ್ರದಲ್ಲಿ ಅನಾಮಧೇಯ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ಬಸವರಾಜ ಕಟ್ಟಿಗೆಹಳ್ಳಿಹಕ್ಕಿಗೊಂದು ನ್ಯಾಯ ಎನ್ನುವ ಅಸಂಗತ ವ್ಯವಸ್ಥೆಯ ಕಥೆ. ಕೊಪ್ಪಳ ತಾಲೂಕಿನಲ್ಲಿ, ಸೂರ್ಯ-ಚಂದ್ರರಿರುವಷ್ಟೇ ಸತ್ಯವಾಗಿ, ಸುಮಾರು 250ಕ್ಕೂ ಹೆಚ್ಚು ‘ಕ್ವಾಕ್‌ ವೈದ್ಯರು’ ಆಡಳಿತಕ್ಕೆ ಗುಟ್ಟಾಗಿಯೇ ತಮ್ಮ ಅನಧಿಕೃತ ಆಸ್ಪತ್ರೆಗಳನ್ನು ತೆರೆದುಬಿಟ್ಟಿದ್ದಾರೆ. ಇವರೆಲ್ಲ ಎಲೆಕ್ಟ್ರೋಪತಿ ಎಂಬ ಅಪ್ರಮಾಣೀಕೃತ ಪದ್ಧತಿಯಲ್ಲಿ ರೋಗಿಗಳ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಕಥೆಯ ತಿರುವು

ಕಟ್ಟಿಗೆಹಳ್ಳಿ ನಕಲಿ ವೈದ್ಯನೋ? ಆಡಳಿತದ ಪಾಲುದಾರನೋ? Read More »

ಪಿಡಿಓ ವರ್ಗಾವಣೆ ‘ಮಿಥ್ಯ’ಗಳ ನಡುವೆ ಸತ್ಯದ ಹುಡುಕಾಟ!

ಆಯುಕ್ತರ ಕಛೇರಿಗೆ ತಲುಪಿದ ವರದಿ ಕೇವಲ ಕಾಗದದ ಗಿಳಿ ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ನಂ :13 ಕೊಪ್ಪಳ : ಕೆಲವು ದಿನಗಳ ಹಿಂದೆ, ಹಳ್ಳಿಯ ಹಾದಿಯಲ್ಲಿ ಹಾಯಾಗಿ ಓಡಾಡುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಪಟ್ಟಿಯೊಂದು ಗಾಂಧಿನಗರದ ಕಡೆಗೆ ತರಲೆಬುದ್ಧಿಯ ಗಾಳಿಯಂತೆ ಹಾರಿತು. ರಾಜ್ಯದ ಆಡಳಿತ ಯಂತ್ರದಲ್ಲಿ ಏನೋ ಒಂದು “ದೊಡ್ಡ ಕ್ರಾಂತಿ” ಆಗುತ್ತಿದೆ ಎಂಬ ಸುದ್ದಿ ಹರಿಯಿತು. ಆದರೆ, ಕೃಷಿ ಮಾಡದೆಯೇ ಕಾಗದಪತ್ರಗಳ ಮೇಲೆ ಕೃಷಿ ಮಾಡುವ ನಮ್ಮ ಸರ್ಕಾರಿ ಕಛೇರಿಗಳ ಜಾಯಮಾನವೇ ಬೇರೆ ಇರಬೇಕಲ್ಲ?​ಈಗ

ಪಿಡಿಓ ವರ್ಗಾವಣೆ ‘ಮಿಥ್ಯ’ಗಳ ನಡುವೆ ಸತ್ಯದ ಹುಡುಕಾಟ! Read More »

‘ವೈದ್ಯಕೀಯ ಮಾಫಿಯಾ’ ಕೊಪ್ಪಳ ತಾಲೂಕಿನಲ್ಲಿ ನಕಲಿ ವೈದ್ಯರ ದರ್ಬಾರ್!

ಜಿಲ್ಲಾ ಆರೋಗ್ಯ ಇಲಾಖೆಯ ‘ಕಾಣದ ಕೈಗಳ’ ಕರಾಮತ್ತು! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ನಂ :12 (ಸಂಚಿಕೆ -02) ಕೊಪ್ಪಳ: ಜಿಲ್ಲೆಯ ಆರೋಗ್ಯ ಇಲಾಖೆಯ ಪಾರದರ್ಶಕ ಆಡಳಿತವು ಇಂದು ಅತಿದೊಡ್ಡ ಪ್ರಶ್ನಾರ್ಥಕ ಚಿಹ್ನೆಯ ಮುಂದೆ ನಿಂತಿದೆ. ತಾಲೂಕಿನಾದ್ಯಂತ ಎಲೆಕ್ಟ್ರೋಮಿಯೋಪತಿ ಹೆಸರಿನಲ್ಲಿ ಸುಮಾರು 100 ಕ್ಕೂ ಹೆಚ್ಚು ಅನಧಿಕೃತ ವೈದ್ಯರು ಯಾವುದೇ ಕೆಪಿಎಂಇ (KPME) ನೋಂದಣಿ ಇಲ್ಲದೆ ರಾಜಾರೋಷವಾಗಿ ಕ್ಲಿನಿಕ್‌ಗಳನ್ನು ನಡೆಸುತ್ತಿರುವ ಬಗ್ಗೆ ಹಲವಾರು ದೂರು ಬಂದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರೋಗ್ಯ ಇಲಾಖೆಯ ಉನ್ನತ

‘ವೈದ್ಯಕೀಯ ಮಾಫಿಯಾ’ ಕೊಪ್ಪಳ ತಾಲೂಕಿನಲ್ಲಿ ನಕಲಿ ವೈದ್ಯರ ದರ್ಬಾರ್! Read More »

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮದ ‘ಅಗ್ನಿ ಪರೀಕ್ಷೆ’

ಕೊಪ್ಪಳ ವಸತಿ ನಿಲಯಗಳಲ್ಲಿ ‘ಅನ್ನದಾನ’ಕ್ಕೆ ಕತ್ತರಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:04 (ಸಂಚಿಕೆ-06) ಕೊಪ್ಪಳ: ರಾಜ್ಯ ಮತ್ತು ಕೇಂದ್ರದ ಸಮ್ಮಿಲನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಮಕ್ಕಳಿಗೆ ವಿದ್ಯಾದಾನದ ಜೊತೆಗೆ ಅನ್ನದಾನ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕೊಪ್ಪಳ ತಾಲೂಕಿನ ಕೆಲ ವಸತಿ ನಿಲಯಗಳ ವಾರ್ಡನ್‌ರ ಕೃತ್ಯಗಳಿಂದಾಗಿ ಅನ್ನಸಂತರ್ಪಣೆಯೇ ಚರ್ಚೆ ಗ್ರಾಸವಾಗಿದೆ. ​ಸರಕಾರವು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಿಡುಗಡೆ ಮಾಡಿದ ಪಿಡಿಎಸ್ (PDS) ಅಕ್ಕಿ ಮತ್ತು ಗೋಧಿಯನ್ನು ಭ್ರಷ್ಟಾಚಾರದ ಮಸಕು ಆವರಿಸಿದೆ ಎಂಬುದು ಸಾರ್ವಜನಿಕರ ಆಕ್ರೋಶದ ನುಡಿ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮದ ‘ಅಗ್ನಿ ಪರೀಕ್ಷೆ’ Read More »

ಡಿಡಿ ಅಜ್ಜಪ್ಪರ non corruptive ಮುಖವಾಡ ಕಳಚಿದ ಸಚಿನ್: “ನನಗೆ ಆದೇಶವಿಲ್ಲ, ನಾನೊಬ್ಬ ಸರ್ಕಾರಿ ನೌಕರನಲ್ಲ”!

​Koppal KRIDL ಜಾಲದಂತೆ: ಸಮಾಜ ಕಲ್ಯಾಣ ಇಲಾಖೆಯಲ್ಲೂ ಅಕ್ರಮದ ಮುನ್ನುಡಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:31 (ಸಂಚಿಕೆ-5) ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ (ಡಿಡಿ) ಶ್ರೀ ಅಜ್ಜಪ್ಪ ಸೊಗಲದ ಅವರ ಕೃಪಾಕಟಾಕ್ಷದಡಿಯಲ್ಲಿ ಅನಧಿಕೃತವಾಗಿ ಮೆರೆಯುತ್ತಿದ್ದ ಸಚಿನ್ ಯಾದವ್ ಕುರಿತ ‘ರಣ ಬೇಟೆ’ಯ ಸರಣಿ ವರದಿಯ ಪ್ರಭಾವ ಇದೀಗ ಸ್ಪಷ್ಟವಾಗಿದೆ. ದಿನಾಂಕ 29.10.2025ರ ಮಧ್ಯಾಹ್ನ 2:37ಕ್ಕೆ ‘ರಣ ಬೇಟೆ ತಂಡ’ವು ಸಚಿನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಆತ ತನ್ನ ಅಕ್ರಮ ಕರ್ತವ್ಯವನ್ನು ಕಾನೂನಾತ್ಮಕವಾಗಿ

ಡಿಡಿ ಅಜ್ಜಪ್ಪರ non corruptive ಮುಖವಾಡ ಕಳಚಿದ ಸಚಿನ್: “ನನಗೆ ಆದೇಶವಿಲ್ಲ, ನಾನೊಬ್ಬ ಸರ್ಕಾರಿ ನೌಕರನಲ್ಲ”! Read More »

ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ‘ಜ್ಞಾನಿ’ಗಳ ಗೋಮುಖ ವ್ಯಾಘ್ರ ಲೀಲೆ!

‘ಗೇಟ್‌ವೇ ಆಫ್ ಕರಪ್ಷನ್’: ಡಿಡಿ ಕೃಪಾಕಟಾಕ್ಷದಲ್ಲಿ ಕಳಂಕಿತ ‘ಲೂಟಿಕೋರ’ ಸಚಿನ್ ನಿರಂಕುಶ ಆಡಳಿತ!‌ ರಣಬೇಟೆ ನ್ಯೂಸ್‌ ಕೊಪ್ಪಳ ಅ:29 (ಸಂಚಿಕೆ-4) ಭೀಕರ ಭ್ರಷ್ಟಾಚಾರದ ಸರಣಿ ಸಂಚಿಕೆಗಳಲ್ಲಿ ಇದೀಗ ಬೆಳಕಿಗೆ ಬಂದಿರುವುದು, ಕೊಪ್ಪಳ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ (ಡಿಡಿ) ಕಚೇರಿಯ ನಾಚಿಕೆಗೇಡಿನ ಕರ್ಮಕಾಂಡ! ‘ಜ್ಞಾನ ಜಗತ್ತನ್ನು ಆಳುತ್ತದೆ’ ಎಂಬ ಸತ್ಯವಾಕ್ಯವನ್ನು ಬಂಡವಾಳ ಮಾಡಿಕೊಂಡು, ಸರ್ಕಾರಿ ಖಜಾನೆಯನ್ನೇ ಲೂಟಿ ಹೊಡೆಯಲು ಅನಧಿಕೃತ ಹೊರಗುತ್ತಿಗೆ ನೌಕರನೊಬ್ಬ ಡಿಡಿ ಅವರ ಕೃಪಾಕಟಾಕ್ಷದಿಂದಲೇ ರಾಜಮರ್ಯಾದೆ ಪಡೆದು ಮೆರೆಯುತ್ತಿದ್ದಾನೆ ಎಂಬುದು ಜಿಲ್ಲೆಯ ಆಡಳಿತ ವಲಯದಲ್ಲಿ

ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ‘ಜ್ಞಾನಿ’ಗಳ ಗೋಮುಖ ವ್ಯಾಘ್ರ ಲೀಲೆ! Read More »

ಸೊಗಲಾದ್ ಸಾಹೇಬರ ‘ಸ್ವಯಂ ರಾಜ್ಯ’: ಈ ಕಛೇರಿ ‘ಪ್ರಭುತ್ವ’ಕ್ಕೆ ಸೇರಿದ್ದೇ?

ಸರ್ಕಾರಿ ಆಜ್ಞೆಗೆ ಕೊಪ್ಪಳದಲ್ಲಿ ನಿರ್ಬಂಧ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:28 (ಸಂಚಿಕೆ-3) ಸಜ್ಜನರಿಗೆ ಶಿಸ್ತು, ದುರ್ಜನರಿಗೆ ಶಿಕ್ಷೆ ಎಂಬುದು ಆಡಳಿತದ ಮೂಲ ಮಂತ್ರ. ಆದರೆ, ಈ ಮೂಲ ಮಂತ್ರವನ್ನೇ ಮರೆತಂತೆ ಕಾಣುತ್ತಿರುವ ಕೊಪ್ಪಳ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲಾದ್ ಸಾಹೇಬರ ವರ್ತನೆಗೆ ಸರ್ಕಾರಿ ಸನ್ನದಿನಲ್ಲಿ (ಕಛೇರಿಯಲ್ಲಿ) ಬಾರೀ ಧಿಕ್ಕಾರ ವ್ಯಕ್ತವಾಗಿದೆ. ಇವರು ಸರ್ಕಾರದ ಉನ್ನತ ಆಜ್ಞೆಗಳು ಮತ್ತು ಕಿರಿಯ ಅಧಿಕಾರಿಗಳ ಸಂಕಟದ ಮೊರೆಗಳನ್ನೂ ಕಡೆಗಣಿಸಿ, ತಮ್ಮ ಮನಸೋ ಇಚ್ಛೆ ವರ್ತಿಸುತ್ತಿರುವುದು

ಸೊಗಲಾದ್ ಸಾಹೇಬರ ‘ಸ್ವಯಂ ರಾಜ್ಯ’: ಈ ಕಛೇರಿ ‘ಪ್ರಭುತ್ವ’ಕ್ಕೆ ಸೇರಿದ್ದೇ? Read More »

error: Content is protected !!
Scroll to Top