ಇದ್ದರೆ ಪಟ್ಟ, ಸತ್ತರೆ ಚಟ್ಟ ಎಂಬ ಅಮಲಿನಲ್ಲಿರುವ ಯುವಕರ ಪಡೆ
ಗಂಗಾವತಿಯಲ್ಲಿ ಆರಂಭವಾದ ರಕ್ತಚರಿತ್ರೆಗೆ ಮುನ್ನುಡಿ ಬರೆದವರು ಯಾರು…? ರಣಬೇಟೆ ನ್ಯೂಸ್ (ಕೊಪ್ಪಳ) ಭತ್ತದ ಕಣಜ ಎಂದೇ ಪ್ರಖ್ಯಾತಿ ಹೊಂದಿದ್ದ ಗಂಗಾವತಿ ನಗರವು ಲಾಂಗು, ಮಚ್ಚುಗಳ ಅಬ್ಬರದಿಂದಾಗಿ ಮತ್ತೊಮ್ಮೆ ದೇಶದಾದ್ಯಂತ ಸದ್ದು ಮಾಡುತ್ತಿದೆ. ಅಕ್ಟೋಬರ್ 8ರ ಮುಂಜಾವು 2.30ರ ವೇಳೆ ನಡೆದ ಕೊಲೆಯೊಂದು ಗ್ಯಾಂಗ್‍ವಾರ್‍ನ ಅಂತಿಮ ಹಂತವೋ ಅಥವಾ ಆರಂಭವೋ ಎಂಬ ಗೊಂದಲ ಸಾರ್ವಜನಿಕ ವಲಯದಲ್ಲಿ ಮೂಡುವಂತೆ ಮಾಡಿದೆ. ಈ ಪ್ರಕರಣವು ಗಂಗಾವತಿಯಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟದಲ್ಲಿ ಇದೆ ಎಂಬುವುದನ್ನು ಸಾರಿ ಹೇಳುವಂತಿದೆ. ಅಷ್ಟಕ್ಕೂ ಈ ಕೊಲೆ […]
ಇದ್ದರೆ ಪಟ್ಟ, ಸತ್ತರೆ ಚಟ್ಟ ಎಂಬ ಅಮಲಿನಲ್ಲಿರುವ ಯುವಕರ ಪಡೆ Read More »










