ಗುತ್ತಿಗೆದಾರರೇ, ಇದು CEO ಕಚೇರಿ!
ನಿಮ್ಮ ಮನೆ ವೈರಿಂಗ್ ಸ್ಕಿಮ್ಮು ಇಲ್ಲಿ ಬೇಡ! ಕೆಲವೇ ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಸುರಿದು ಮಾಡಿಸಲಾದ ಕೊಪ್ಪಳ ಜಿಲ್ಲಾ ಪಂಚಾಯಿತಿ (ZP) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕಚೇರಿಯ ‘ಅಭಿವೃದ್ಧಿ ಮತ್ತು ಸೌಂದರ್ಯೀಕರಣ’ ಕಾಮಗಾರಿಯ ವೈಭವವನ್ನು ಕಂಡರೆ, “ಅಂದಕ್ಕೆ ಕನ್ನ ಹಾಕುವವರು ಬೇಕೆ” ಎಂದು ಕೇಳುವಂತಾಗಿದೆ. ಕಚೇರಿಯ ಒಳಾಂಗಣ ಗೋಡೆಗೆ ಹೊದಿಸಿರುವ ಹೊಸ ನಯನ ಮನೋಹರ ಮರದ ಪ್ಯಾನೆಲಿಂಗ್ (wood paneling) ನಡುವೆ, ಕೆಂಪು-ಕಪ್ಪು ತಂತಿಯ ಕರುಳುಗಳು ಬಯಲಾಗಿರುವ ದೃಶ್ಯ ಈಗ ಸಾರ್ವಜನಿಕರ ವ್ಯಂಗ್ಯಕ್ಕೆ ಆಹಾರವಾಗಿದೆ! ಕೊಪ್ಪಳ ZP […]
ಗುತ್ತಿಗೆದಾರರೇ, ಇದು CEO ಕಚೇರಿ! Read More »










