‘ದೈತ್ಯ’ ಕಡತದ ಕೆಳಗೆ ಸತ್ತ ಸತ್ಯ!
ಅಧಿಕಾರಿಗಳ ಅಸಲಿ ಆಟಕ್ಕೆ ಎಡಿಸಿ, ಎಸಿ ಅಂಗಳದಲ್ಲೇ ತೂಗುಕತ್ತಿ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಅ:27 ( ಸಂಚಿಕೆ -08) ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/*/3 ರ ಸುಮಾರು 05-22 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಹರಿಯುತ್ತಿದ್ದ ನೈಸರ್ಗಿಕ ಸರ್ಕಾರಿ ಹಳ್ಳವನ್ನು ಮಣ್ಣು ಹಾಕಿ ಸಂಪೂರ್ಣವಾಗಿ ಮುಚ್ಚಿ, ಅನಧಿಕೃತವಾಗಿ ಲೇಔಟ್ ನಿರ್ಮಿಸಿರುವ ಅಕ್ರಮ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.ಸರ್ಕಾರಿ ಹಳ್ಳವನ್ನು ನುಂಗಿ ಅನಧಿಕೃತ ಲೇಔಟ್ ನಿರ್ಮಿಸಿರುವ ಭೂಮಾಫಿಯಾ ವಿರುದ್ಧ ಸಾಮಾಜಿಕ ಕಾರ್ಯಕರ್ತರಾದ
‘ದೈತ್ಯ’ ಕಡತದ ಕೆಳಗೆ ಸತ್ತ ಸತ್ಯ! Read More »








