ಕ್ರೈಂ

‘ದೈತ್ಯ’ ಕಡತದ ಕೆಳಗೆ ಸತ್ತ ಸತ್ಯ!

ಅಧಿಕಾರಿಗಳ ಅಸಲಿ ಆಟಕ್ಕೆ ಎಡಿಸಿ, ಎಸಿ ಅಂಗಳದಲ್ಲೇ ತೂಗುಕತ್ತಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:27 ( ಸಂಚಿಕೆ -08) ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/*/3 ರ ಸುಮಾರು 05-22 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಹರಿಯುತ್ತಿದ್ದ ನೈಸರ್ಗಿಕ ಸರ್ಕಾರಿ ಹಳ್ಳವನ್ನು ಮಣ್ಣು ಹಾಕಿ ಸಂಪೂರ್ಣವಾಗಿ ಮುಚ್ಚಿ, ಅನಧಿಕೃತವಾಗಿ ಲೇಔಟ್ ನಿರ್ಮಿಸಿರುವ ಅಕ್ರಮ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.​ಸರ್ಕಾರಿ ಹಳ್ಳವನ್ನು ನುಂಗಿ ಅನಧಿಕೃತ ಲೇಔಟ್ ನಿರ್ಮಿಸಿರುವ ಭೂಮಾಫಿಯಾ ವಿರುದ್ಧ ಸಾಮಾಜಿಕ ಕಾರ್ಯಕರ್ತರಾದ

‘ದೈತ್ಯ’ ಕಡತದ ಕೆಳಗೆ ಸತ್ತ ಸತ್ಯ! Read More »

ಕೋಳೂರಿನಿಂದ ಬೋಚನಹಳ್ಳಿಯವರೆಗೆ ಅಕ್ರಮದ ಜಾಲ!

ಶೇಖರಪ್ಪ ಮಡಿವಾಳರಗೆ ಯಾರಪ್ಪ ಗಾಡ್ ಫಾದರ್?! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:22 ಕೊಪ್ಪಳ : ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಾನೂನುಬಾಹಿರ ವರ್ಗಾವಣೆ ಮತ್ತು ಪ್ರಭಾರ ನಿಯೋಜನೆ ನಡೆಸಿರುವ ಹಗರಣವು ಈಗ ಒಂದೊಂದಾಗಿ ಹೊರಬೀಳುತ್ತಿದೆ.​ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು 2025-26ನೇ ಸಾಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಾರ್ವತ್ರಿಕ ಹಾಗೂ ವಿಶೇಷ ಪ್ರಕರಣಗಳ ವರ್ಗಾವಣೆ ಪ್ರಕ್ರಿಯೆಯನ್ನು ಅಧಿಕೃತ ವೇಳಾಪಟ್ಟಿಯಂತೆ (ಸುತ್ತೋಲೆ ಸಂಖ್ಯೆ:

ಕೋಳೂರಿನಿಂದ ಬೋಚನಹಳ್ಳಿಯವರೆಗೆ ಅಕ್ರಮದ ಜಾಲ! Read More »

ಕಡತಗಳ ಕಣ್ಣಾಮುಚ್ಚಾಲೆ!

ದದೇಗಲ್ ಹಳ್ಳ ನುಂಗಿದವರಿಗೆ ಎಡಿಸಿ ಮರುತನಿಖೆಯ ಶಾಕ್! ರಣಬೇಟೆ ಎಕ್ಸ್‌ಕ್ಲೂಸಿವ್ ವಿಶೇಷ ಸರಣಿ ವರದಿ ಸೆ:9 (ಸಂಚಿಕೆ-07)​ಕೊಪ್ಪಳ: ಪ್ರಕೃತಿಗೆ ತನ್ನದೇ ಆದ ಒಂದು ನೀತಿಯಿದೆ. ಕಾಲಕಾಲಕ್ಕೆ ಹರಿಯುವ ತೊರೆ, ನದಿಗಳು ಕೇವಲ ನೀರಿನ ಪಾತ್ರಗಳಲ್ಲ; ಅವು ಭೂಮಿಯ ಉಸಿರಾಟದ ನಾಡಿಗಳು. ಆದರೆ, ಮನುಷ್ಯನ ದುರಾಸೆ ಮತ್ತು ಲಾಭದ ತಹಾಕೆಗೆ ಬಿದ್ದಾಗ ಆ ನೈಸರ್ಗಿಕ ನಾಡಿಗಳನ್ನೇ ಹೂತುಹಾಕುವ ಸಾಹಸಕ್ಕೆ ಕೈಹಾಕುತ್ತಾನೆ. ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/*/3 ರ ವಿಶಾಲವಾದ ಜಮೀನಿನಲ್ಲಿ ಹರಿಯುತ್ತಿದ್ದ ನೈಸರ್ಗಿಕ ಸರ್ಕಾರಿ

ಕಡತಗಳ ಕಣ್ಣಾಮುಚ್ಚಾಲೆ! Read More »

ಬಂಗಾರದ ಮೊಟ್ಟೆ ಇಡುವ ಕೋಳಿ’ಯಾಯ್ತಾ ಕೊಪ್ಪಳ ಜಿಪಂ?

ಕಳಪೆ ರಸ್ತೆಗಳ ಬಿಲ್ ಬಿಡುಗಡೆಗೆ ಅಧಿಕಾರಿಗಳ ‘ಡಬಲ್ ಗೇಮ್’ ಸಿಇಒ ಮರುತನಿಖಾ ಆದೇಶದ ವಿರುದ್ಧ ಲೋಕಾಯುಕ್ತಕ್ಕೆ ದೂರು! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜು:22 (ಸಂಚಿಕೆ – 2) ಕೊಪ್ಪಳ : ಇದು ಕೊಪ್ಪಳ ಜಿಲ್ಲಾ ಪಂಚಾಯತ್‌ನ ಅಧಿಕೃತ ಕಡತಗಳ ಗರ್ಭದಿಂದ ಹೊರಬಿದ್ದಿರುವ ಕಹಿಸತ್ಯ! ಮುಖ್ಯಮಂತ್ರಿಗಳ ವಿಶೇಷ ಅನುದಾನದ ಲೆಕ್ಕ ಶೀರ್ಷಿಕೆ 5054 ರಡಿ ನಡೆದ 23 ರಸ್ತೆ ಕಾಮಗಾರಿಗಳ ಮಹಾ ಹಗರಣದ ತನಿಖೆ ಈಗ ಯಾವ ಹಂತಕ್ಕೆ ಬಂದು ನಿಂತಿದೆ ಗೊತ್ತಾ?​ತನಿಖೆಗೆ ಹೋದ ಅಧಿಕಾರಿಗಳು ಕಳಪೆ

ಬಂಗಾರದ ಮೊಟ್ಟೆ ಇಡುವ ಕೋಳಿ’ಯಾಯ್ತಾ ಕೊಪ್ಪಳ ಜಿಪಂ? Read More »

ಶಾಲೆಯಲ್ಲಿ ಲೂಟಿ ಹೊಡೆಯೋ ಮುನ್ನ ನೂರು ಬಾರಿ ಯೋಚಿಸಿ ಕ್ಯೂಆರ್ ಕೋಡ್ ಉಪ ಪ್ರಾಚಾರ್ಯರರಿಗೆ ಕಾದಿದೆ ‘ಆಯುಕ್ತರ’ರಿಂದ ಕಂಟಕ!

ಸತ್ಯದ ಪರವಾಗಿ ನಿಂತು ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ ಡಿಡಿಪಿಐ ಮತ್ತು ಬಿಇಓ ಕಾರ್ಯವೈಖರಿಗೆ ಅಭಿನಂದನೆ..! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜು:21 (ಸಂಚಿಕೆ-3) ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಉಪ ಪ್ರಾಚಾರ್ಯರು ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ‘ಕ್ಯೂಆರ್ ಕೋಡ್’ ಮತ್ತು ಖಾಸಗಿ ಜೆರಾಕ್ಸ್ ಅಂಗಡಿಯ ಮುಖಾಂತರ ಬಡ ಪಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಗಂಭೀರ ಹಗರಣಕ್ಕೆ ಸಂಬಂಧಿಸಿದಂತೆ ‘ರಣಬೇಟೆ ವೆಬ್ ನ್ಯೂಸ್’ ನಡೆಸಿದ ಸರಣಿ ತನಿಖಾ ವರದಿಗಳಿಗೆ ಅಂತಿಮವಾಗಿ ಇಲಾಖೆಯ

ಶಾಲೆಯಲ್ಲಿ ಲೂಟಿ ಹೊಡೆಯೋ ಮುನ್ನ ನೂರು ಬಾರಿ ಯೋಚಿಸಿ ಕ್ಯೂಆರ್ ಕೋಡ್ ಉಪ ಪ್ರಾಚಾರ್ಯರರಿಗೆ ಕಾದಿದೆ ‘ಆಯುಕ್ತರ’ರಿಂದ ಕಂಟಕ! Read More »

“ಸರ್ಕಾರಿ ಹಳ್ಳದ ಹೆಣದ ಮೇಲೆ ‘ದೃಷ್ಟಿ ಎನ್‌ಕ್ಲೇವ್’ ನಕಲಿ ಸಾಮ್ರಾಜ್ಯ

ಖಾಕಿ-ಖಾದಿ-ಅಧಿಕಾರಶಾಹಿಯ ಕತ್ತಲ ಕೋಣೆಯಲ್ಲಿ ಹಳ್ಳ ನುಂಗಿದ ಭೂಬೂತಗಳ ‘ದೃಷ್ಟಿ’ ಸೀಳಿದ ರಣಬೇಟೆ ಎಕ್ಸ್‌ಕ್ಲೂಸಿವ್ ಧಮಾಕಾ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:1 ವಿಶೇಷ ತನಿಖಾ ವರದಿ-6 ಕೊಪ್ಪಳ:​ ರಾತ್ರಿ ಕತ್ತಲಾಗುತ್ತಿದ್ದಂತೆ ಆ ಕತ್ತಲ ಕೋಣೆಯಲ್ಲಿ ಹಣದ ಕಂತೆಗಳು ಮೇಜಿನ ಕೆಳಗಿನಿಂದ ಕೈ ಬದಲಾಗುತ್ತಿದ್ದವು. ಕಣ್ಣುಮುಚ್ಚಿ ಕುಳಿತಿದ್ದ ಅಧಿಕಾರಶಾಹಿಯ ಅಹಂಕಾರದ ಮದಕ್ಕೆ, ನಿಸರ್ಗದ ಆಕ್ರಂದನ ಕೇಳಿಸಲೇ ಇಲ್ಲ. ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/3ರ ಪಕ್ಕದಲ್ಲಿ ಶತಮಾನಗಳಿಂದ ನಿಸರ್ಗದ ಜೀವನಾಡಿಯಾಗಿ ಹರಿಯುತ್ತಿದ್ದ ಆ ಸರ್ಕಾರಿ ಹಳ್ಳವನ್ನು

“ಸರ್ಕಾರಿ ಹಳ್ಳದ ಹೆಣದ ಮೇಲೆ ‘ದೃಷ್ಟಿ ಎನ್‌ಕ್ಲೇವ್’ ನಕಲಿ ಸಾಮ್ರಾಜ್ಯ Read More »

ಅಕ್ರಮ ಎಸಗಿದ ಉಪ ಪ್ರಾಚಾರ್ಯರ ರಕ್ಷಣೆಗೆ ನಿಂತರಾ ಬಿಇಓ ಶೇಖರಪ್ಪ?

ಕಾರಣ ಕೇಳುವ ನೋಟಿಸ್’ ಹಿಂದಿರುವ ಆ ಅಸಲಿ ತಂತ್ರಗಾರಿಕೆಯ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ..! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:30 (ಸಂಚಿಕೆ-2) ​ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಆ ‘ಕ್ಯೂಆರ್ ಕೋಡ್’ ಮತ್ತು ಖಾಸಗಿ ಜೆರಾಕ್ಸ್ ಅಂಗಡಿಯ ಒಳ ಒಪ್ಪಂದದ ಲೂಟಿ ದಂಧೆಯನ್ನು ನಾವು ಬಯಲಿಗೆಳೆದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಆವರಣದಲ್ಲಿ ದೊಡ್ಡ ನಡುಕ ಶುರುವಾಗಿದೆ. ಆದರೆ, ಈ ಹಗರಣ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಈಡಾಗುತ್ತಿದ್ದಂತೆ, ಪಕ್ಕದಲ್ಲೇ ಕುಳಿತಿರುವ ಕ್ಷೇತ್ರ

ಅಕ್ರಮ ಎಸಗಿದ ಉಪ ಪ್ರಾಚಾರ್ಯರ ರಕ್ಷಣೆಗೆ ನಿಂತರಾ ಬಿಇಓ ಶೇಖರಪ್ಪ? Read More »

ಲೆಕ್ಕ ಶೀರ್ಷಿಕೆ 5054 ರಡಿ 23 ರಸ್ತೆ ಕಾಮಗಾರಿಗಳ ಹಗರಣದ ಆರೋಪ

ಕಳಪೆ ರಸ್ತೆಗೂ ಬಿಲ್ ಪಾಸ್ ಮಾಡೋ ಹೊಂಚು..! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:13 ಇದು ಕೊಪ್ಪಳ. ಕಲ್ಲು ಮುಳ್ಳುಗಳ ನಾಡಷ್ಟೇ ಅಲ್ಲ, ಬಿಳಿ ಶರ್ಟು ಧರಿಸಿದ ಕೆಲವು ಭ್ರಷ್ಟ ಅಧಿಕಾರಿಗಳ ಪಾಲಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಹೊಡೆಯುವ ಚಿನ್ನದ ಗಣಿ..! ಹೌದು ಗೆಳೆಯರೇ, ನಿಮ್ಮ ಕಣ್ಣೆದುರೇ ಸರ್ಕಾರಿ ಹಣ ಹೆಂಗೆಲ್ಲಾ ನೀರಾವಿಯಾಗುತ್ತೆ, ಇಲಾಖೆಯ ಒಳಗಿರುವ ಬಿಳಿ ಇಲಿಗಳು ಹೆಂಗೆಲ್ಲಾ ಕಡತಗಳನ್ನು ಕದಿಯುತ್ತವೆ ಅನ್ನೋದಕ್ಕೆ ಇಲ್ಲೊಂದು ಜ್ವಲಂತ ಸಾಕ್ಷಿ ಸಿಕ್ಕಿದೆ. ಕೊಪ್ಪಳದ ಇತಿಹಾಸವನ್ನು ಒಮ್ಮೆ ತಿರುವಿ

ಲೆಕ್ಕ ಶೀರ್ಷಿಕೆ 5054 ರಡಿ 23 ರಸ್ತೆ ಕಾಮಗಾರಿಗಳ ಹಗರಣದ ಆರೋಪ Read More »

ಬಾಲಕಿಯರ ಸರ್ಕಾರಿ ಶಾಲೆಯಲ್ಲೊಂದು ‘ಕ್ಯೂಆರ್ ಕೋಡ್’ ಕರ್ಮಕಾಂಡ..!

ಇಲಾಖೆಯ ಕಣ್ಣೆದುರೇ ಉಪ ಪ್ರಾಚಾರ್ಯರ ಏಕಚಕ್ರಾಧಿಪತ್ಯದ ‘ಸ್ಕ್ಯಾನಿಂಗ್’ ದಂಧೆ? ರಣಬೇಟೆ ವೆಬ್‌ ನ್ಯೂಸ್‌ ಜೂನ್:‌11 ಕೊಪ್ಪಳ : ಇದು ಅಕ್ಷರ ಕಲಿಸುವ ದೇಗುಲವೋ ಅಥವಾ ಬಡ ಪಾಲಕರ ಜೇಬಿಗೆ ಕತ್ತರಿ ಹಾಕುವ ಕಾರ್ಪೊರೇಟ್ ಕಚೇರಿಯೋ? ಇಂಥದ್ದೊಂದು ಅನುಮಾನ ಈಗ ಕೊಪ್ಪಳದ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಹೌದು, ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪಾಲಕರನ್ನು ಮತ್ತು ಇಲಾಖೆಯ ನಿಯಮಗಳನ್ನು ಅಕ್ಷರಶಃ ದಿಕ್ಕುತಪ್ಪಿಸುವ ವಿಚಿತ್ರ ವ್ಯವಸ್ಥೆಯೊಂದು ಜಾರಿಗೆ ಬಂದಿದೆ.​ಯಾರ ಅನುಮತಿಯೂ ಇಲ್ಲದೆ, ಇಡೀ

ಬಾಲಕಿಯರ ಸರ್ಕಾರಿ ಶಾಲೆಯಲ್ಲೊಂದು ‘ಕ್ಯೂಆರ್ ಕೋಡ್’ ಕರ್ಮಕಾಂಡ..! Read More »

ಬಿದ್ದಿದ್ದು ಕಾಂಪೌಂಡ್, ಉಳಿದಿದ್ದು ಹಳ್ಳದ ಸಮಾಧಿ!

​ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:08 (ಸಂಚಿಕೆ-05) ಕೊಪ್ಪಳ: ಇದು ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ಮತ್ತು ಅದರ ಪಕ್ಕದಲ್ಲಿ ಸರ್ಕಾರಿ ಹಳ್ಳವೊಂದನ್ನು ಮಣ್ಣು ಮಾಡಿ, ಅದರ ಮೇಲೆ ಅಕ್ರಮದ ಅರಮನೆ ಕಟ್ಟಲು ಹೊರಟ ಭೂಗಜಗಳ ಆಟಕ್ಕೆ ರಣಬೇಟೆ ವೆಬ್ ನ್ಯೂಸ್ ಇಟ್ಟ ಇತಿಶ್ರೀ ಇದು. ನಮ್ಮ ನಿರಂತರ ವರದಿಗಳ ಮಹಾ ಸ್ಪೋಟಕ್ಕೆ ಕೊನೆಗೂ ಎಚ್ಚೆತ್ತುಕೊಂಡ

ಬಿದ್ದಿದ್ದು ಕಾಂಪೌಂಡ್, ಉಳಿದಿದ್ದು ಹಳ್ಳದ ಸಮಾಧಿ! Read More »

error: Content is protected !!
Scroll to Top