ಕುರಿಗಾಹಿ ಮೇಲೆ ಹಲ್ಲೆ;ಬಲ್ದೋಟ ಸೆಕ್ಯೂರಿಟಿ ಗಾರ್ಡ್ ದೌರ್ಜನ್ಯ!
ರಣಬೇಟೆ ನ್ಯೂಸ್ ಕೊಪ್ಪಳಕುರಿಗಳಿಗೆ ನೀರು ಕುಡಿಸುವ ಉದ್ದೇಶದಿಂದ ಕುರಿಗಾಗಿಯೂ ಬಸಾಪುರ ಕೆರೆಗೆ ಹೋದ ಸಂದರ್ಭದಲ್ಲಿ ಹಲ್ಲೆ ಮಾಡಿರುವ ಘಟನೆ ಶುಕ್ರವಾರ ಸಂಭವಿಸಿದೆ. ಇತ್ತೀಚಿನ ದಿನಗಳಲ್ಲಿ ಬಲ್ದೋಟ ಕಂಪನಿಗೆ ಸಂಬಂಧಿಸಿದಂತೆ ತಾಲೂಕಿನ ಬಸಾಪುರ ಕೆರೆ ಒತ್ತುವರಿ ವಿಚಾರ ಇವರ ಚರ್ಚೆಗೆ ಗ್ರಾಸವಾಗುತ್ತಿದ್ದು ಇದೀಗ ಮತ್ತೊಂದು ಪ್ರಕರಣಕ್ಕೆ ಬಸಾಪುರ ಕೆರೆ ಸಾಕ್ಷಿಯಾಗಿದೆ. ಬಸಾಪುರದ ಕೆರೆಯ ಕಡೆ ಕುರಿಗಾಹಿ ದೇವಪ್ಪ ಹಾಲಹಳ್ಳಿ ಎಂಬುವರು ಕುರಿಗೆ ನೀರು ಕುಡಿಸುವ ಉದ್ದೇಶದಿಂದ ಬಸಾಪುರ ಕೆರೆಯ ಕಡೆ ಕುರಿಗಳನ್ನು ಪಡೆದುಕೊಂಡು ಹೋದಾಗ ಬಲ್ದೋಟ ಕಂಪನಿಯ ಸೆಕ್ಯೂರಿಟಿ […]
ಕುರಿಗಾಹಿ ಮೇಲೆ ಹಲ್ಲೆ;ಬಲ್ದೋಟ ಸೆಕ್ಯೂರಿಟಿ ಗಾರ್ಡ್ ದೌರ್ಜನ್ಯ! Read More »










