ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮದ ‘ಅಗ್ನಿ ಪರೀಕ್ಷೆ’
ಕೊಪ್ಪಳ ವಸತಿ ನಿಲಯಗಳಲ್ಲಿ ‘ಅನ್ನದಾನ’ಕ್ಕೆ ಕತ್ತರಿ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಅ:04 (ಸಂಚಿಕೆ-06) ಕೊಪ್ಪಳ: ರಾಜ್ಯ ಮತ್ತು ಕೇಂದ್ರದ ಸಮ್ಮಿಲನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಮಕ್ಕಳಿಗೆ ವಿದ್ಯಾದಾನದ ಜೊತೆಗೆ ಅನ್ನದಾನ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕೊಪ್ಪಳ ತಾಲೂಕಿನ ಕೆಲ ವಸತಿ ನಿಲಯಗಳ ವಾರ್ಡನ್ರ ಕೃತ್ಯಗಳಿಂದಾಗಿ ಅನ್ನಸಂತರ್ಪಣೆಯೇ ಚರ್ಚೆ ಗ್ರಾಸವಾಗಿದೆ. ಸರಕಾರವು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಿಡುಗಡೆ ಮಾಡಿದ ಪಿಡಿಎಸ್ (PDS) ಅಕ್ಕಿ ಮತ್ತು ಗೋಧಿಯನ್ನು ಭ್ರಷ್ಟಾಚಾರದ ಮಸಕು ಆವರಿಸಿದೆ ಎಂಬುದು ಸಾರ್ವಜನಿಕರ ಆಕ್ರೋಶದ ನುಡಿ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮದ ‘ಅಗ್ನಿ ಪರೀಕ್ಷೆ’ Read More »










